First Lady
ನಾಮವಾಚಕ
  1. ಪ್ರಥಮ ಮಹಿಳೆ; ಮೊದಲ ಮಹಿಳೆ:
    1. (ಅಮೆರಿಕನ್‍ ಪ್ರಯೋಗ) ಅಮೆರಿಕದ ಅಧ್ಯಕ್ಷನ ಪತ್ನಿ.
    2. ಯಾವುದೇ ರಾಜ್ಯಪಾಲರ ಪತ್ನಿ.
    3. (ಯಾವುದೇ ದೇಶದ, ರಾಜ್ಯದ ಯಾ ನಗರದ) ಮುಖ್ಯಾಧಿಕಾರಿಯ ಪತ್ನಿ, ಹೆಂಡತಿ.
  2. (ಯಾವುದಾದರೂ ವೃತ್ತಿ, ಕಲೆ, ಮೊದಲಾದವುಗಳಲ್ಲಿ) ಅತ್ಯಂತ ಗಣ್ಯಳಾದವಳು: the first lady of the American theatre ರಂಗಭೂಮಿಯ ಅತ್ಯಂತ ಗಣ್ಯ ನಟಿ.